ಶ್ರೀ ಅಮ್ಮಾಜಿ ವೀರನಾಗಮ್ಮ ದೇವಸ್ಥಾನಕ್ಕೆ ಸ್ವಾಗತ
ಶ್ರೀ ಅಮ್ಮಾಜಿ ವೀರನಾಗಮ್ಮ ದೇವಸ್ಥಾನಕ್ಕೆ ೭೦೦ ರಿಂದ ೮೦೦ ವರ್ಷಗಳ ಇತಿಹಾಸವಿದೆ.
ಇದು ಕುಂಚಿಟಿಗ ಜನಾಂಗದ ಬಸಲೆನೊರು ಕುಲದ ಪವಿತ್ರ ಯಾತ್ರ ಸ್ಥಳ. ಇಲ್ಲಿ ಪೂಜಿಸಲ್ಲಪಡುವ
ಮುಖ್ಹ್ಯ ದೇವತೆಗಳೆಂದರೆ ಶ್ರೀ ಅಮ್ಮಾಜಿ ವೀರನಾಗಮ್ಮ ಮತ್ತು ಅವರ ಮಾವನವರಾದ ಶ್ರೀ
ವೀರಕ್ಯಾತರಾಯರು. ಪ್ರತಿ ವರ್ಷದ ಯುಗಾದಿ ಮತ್ತು ಕಾರ್ತಿಕ ಮಾಸದಂದು ವಿಶೇಷ ಪೂಜೆ ಮತ್ತು ಜಾತ್ರೆ ನಡೆಯುತ್ತದೆ.
ಶ್ರೀ ಕ್ಷೇತ್ರ ವಡ್ದಗೆರೆಯು ಬೆಂಗಳೂರು ನಗರದಿಂದ ೯೦ ಕಿಲೋಮೀಟರು ದೂರದಲ್ಲಿದೆ.
ಶ್ರೀ ಕ್ಷೇತ್ರ ವಡ್ದಗೆರೆಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿದೆ. ಶ್ರೀ ಕ್ಷೇತ್ರ
ವಡ್ದಗೆರೆಯ ಸುತ್ತಮುತ್ತಲಿನಲ್ಲಿ ಹಲವರು ಪ್ರೇಕ್ಷಣೀಯ ಸ್ಥಳಗಳಿವೆ.
ಮುಂದೆ ಓದಿ...
|